Dashalakshana Parva – Day 02 – Uttama Mardhava Dharma

Hombuja (Karnataka), 4th September 2019: The 2nd day of Dashalakshana Parva – Uttama Mardhava Dharma was celebrated at Sri Kshetra Hombuja under the guidance of His Holiness SwastiSri Dr. Deevendrakeerthi Bhattarakha Swamiji of Hombuja Jain Math. His Holiness Swamiji gave a discourse on Uttama Mardhava Dharma. – Sri Kshetra Hombuja

Continue Reading

Acharya Sri Shanthisagar Maharaj’s 64th Death Anniversary & Remembrance

Hombuja, 1st September 2019: The 64th death anniversary & remembrance of Charitra Chakravarthi Acharya 108 Sri Shanthisagar Maharaj’s was held at Sri Kshetra Hombuja under the guidance of His Holiness SwastiSri Dr. Deevendrakeerthi Bhattarakha Swamiji of Hombuja. The programme was initiated by lighting the lamp and offering prayers to Acharya…

Continue Reading

Hombuja Jain Math’s Swamiji Consoles North Karnataka Flood Victims

Belagavi, August 19, 2019: Hombuja Jain Math’s His Holiness Jagadguru SwastiSri Dr. Deevendrakeerthi Swamiji visited the flood affected Belagavi district today. He visited Bhoj, Sidnal and Hunnaragi villages of Chikkodi taluk in Belagavi district and consoled the victims. The leaders of the villages and from Jain community accompanied Swamiji. He…

Continue Reading

ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಸಾಂತ್ವನ ಹೇಳಿದ ಹೊಂಬುಜ ಜೈನ ಮಠದ ಶ್ರ‍ೀಗಳು

ಬೆಳಗಾವಿ, ಆಗಸ್ಟ್ 19, 2019: ಹೊಂಬುಜ ಜೈನಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರ‍ೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಇಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದ್ದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಭೋಜ, ಸಿದ್ನಾಳ್, ಹುನ್ನರಗಿ ಗ್ರಾಮಗಳಿಗೆ ಭೇಟಿ ನೀಡಿದ ಸ್ವಾಮೀಜಿಯವರು ನೆರೆಹಾವಳಿಯಿಂದ ಹಾನಿಗೊಳಗಾದ ಜಾಗಗಳನ್ನು ಪರಿಶೀಲಿಸಿ ಅಲ್ಲಿನ ಜನತೆಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಗಳ ಮುಖ್ಯಸ್ಥರು ಹಾಗೂ ಜೈನ ಸಮಾಜದ ಪ್ರಮುಖರು ಸ್ವಾಮೀಜಿಯವರಿಗೆ…

Continue Reading

ಕರ್ನಾಟಕದ ಪ್ರವಾಹ – ನೆರವಿನ ಸಹಾಯ ಹಸ್ತ ಚಾಚಿದ ಹೊಂಬುಜ ಜೈನ ಮಠ

ಹೋಂಬುಜ, 11 ಆಗಸ್ಟ್ 2019: ದಕ್ಷಿಣ ಭಾರತದಲ್ಲಿ ಶತಮಾನ ಕಂಡರಿಯದ ರೀತಿಯಲ್ಲಿ ಮಳೆಯಿಂದ ನದಿಗಳು ತುಂಬಿ ಹರಿದು ಪ್ರವಾಹದಿಂದ ಜನ ತತ್ತರಿಸಿ ತಮ್ಮ ಆಸ್ತಿ ಪಾಸ್ತಿ ಕಳೆದು ಕೊಂಡು ದುಃಖದಲ್ಲಿ ಮುಳುಗಿದ್ದಾರೆ. ಪ್ರವಾಹದಿಂದಾಗಿ ಕೃಷ್ಣ ನದಿ ತೀರದ ಜನರ ಸ್ಥಿತಿ ಶೋಚನೀಯವಾಗಿದೆ. ಈಗಾಗಲೆ ಸರ್ಕಾರ, ಸಂಘ-ಸಂಸ್ಥೆಗಳು, ನಾಗರೀಕರು ಮುಕ್ತ ಹಸ್ತದಿಂದ ಸಹಕಾರ ನೀಡುತ್ತಾ ಅವರ ಕಣ್ಣೀರಿನ ಕ್ಷಣದಲ್ಲಿ ಧೈರ್ಯ ತುಂಬಿಸುವ ಕಾರ್ಯ ನಡೆದಿದೆ. ಈ ಕ್ಷಣದಲ್ಲಿ ಎಲ್ಲ ಮಠ ಮಾನ್ಯದಿಂದಲೂ…

Continue Reading

Mukuta Sapthami Celebrations – 2019

Hombuja, 7th August 2019: Mukuta Sapthami pooja and celebrations of the 23rd Tirthankar Lord Sri Parshwanath Swamy was held at Sri Kshetra Hombuja under the guidance of His Holiness SwastiSri Dr.Deevendrakeerthi Bhattarakha Swamiji. Muni 108 Sri Pavanakeerthi Maharaj was also present on the occasion. The Moksha Kalyana pooja was held…

Continue Reading

ಶ್ರ‍ೀ ಕ್ಷೇತ್ರ ಹೊಂಬುಜದಲ್ಲಿ ಗುರುಪೂರ್ಣಿಮೆಯ ಆಚರಣೆ

ಹೊಂಬುಜ/ಹುಂಚ, 17 ಜುಲೈ 2019: ಶ್ರ‍ೀ ಕ್ಷೇತ್ರ ಹೊಂಬುಜದಲ್ಲಿ ಗುರುಪೂರ್ಣಿಮೆಯನ್ನು ಮುನಿ ೧೦೮ ಶ್ರ‍ೀ ಪಾವನಕೀರ್ತಿ ಮಹಾರಾಜರ ಉಪಸ್ಥಿತಿ ಹಾಗೂ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರ‍ೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆಚರಿಸಲಾಯಿತು. ಶ್ರ‍ೀ ಕ್ಷೇತ್ರದ ಶ್ರಾವಕ/ಶ್ರ‍ಾವಿಕೆಯರು, ಮಠದ ಸಿಬ್ಭಂಧಿ ಹಾಗೂ ವಿದ್ಯಾರ್ಥಿಗಳು ಗುರುಗಳಿಗೆ ಗುರುವಂದನೆಯ ಮೂಲಕ ತಮ್ಮ ಗೌರವವನ್ನು ಸಮರ್ಪಿಸಿದರು.– ಶ್ರ‍ೀ ಕ್ಷೇತ್ರ ಹೊಂಬುಜ

Continue Reading

ಶ್ರ‍ವಣಬೆಳಗೊಳದ ಸ್ವಸ್ತಿಶ್ರ‍ೀ ಚಾರುಕೀರ್ತಿ ಸ್ವಾಮೀಜಿಯವರಿಗೆ “ಚೈತನ್ಯ ಚೂಡಾಮಣಿ” ಉಪಾಧಿ ಸಮರ್ಪಣೆ

ಹೊಂಬುಜ, 9 ಜುಲೈ 2019: ಶ್ರವಣಬೆಳಗೊಳದ ಸ್ವಸ್ತಿಶ್ರ‍ೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ “ಚೈತನ್ಯ ಚೂಡಾಮಣಿ” ಉಪಾಧಿಯನ್ನು “ಗುರುವಂದನೆ”ಯಾಗಿ ಹೊಂಬುಜದ ಸ್ವಸ್ತಿಶ್ರ‍ೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಮರ್ಪಿಸಿದರು. ಶ್ರ‍ೀ ಚಾರುಕೀರ್ತಿ ಸ್ವಾಮೀಜಿಯವರು ಶ್ರ‍ೀಕ್ಷೇತ್ರ ಶ್ರವಣಬೆಳಗೊಳದ ಭಟ್ಟಾರಕರಾಗಿ 50 ವರ್ಷಗಳನ್ನು ಪೂರ‍ೈಸಿದ ಸ್ಮರಣಾರ್ಥವಾಗಿ ಈ ಉಪಾಧಿಯನ್ನು ಸಮರ್ಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಶ್ರ‍ೀ ಪದ್ಮಾವತಿ ಅಮ್ಮನವರ ಬಸದಿಯಲ್ಲಿ ಪುಟ್ಟ ಸುಂದರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರ‍ವಣಬೆಳಗೊಳದ ಶ್ರ‍ೀ ಚಾರುಕೀರ್ತಿ ಸ್ವಾಮೀಜಿಯವರು 2019ರ ಮಹಾವೀರ ಜಯಂತಿಯಂದು…

Continue Reading

Shravanabelagola’s SwastiSri Charukeerthi Swamiji Presented with “Chaitanya Chudamani” Title

Hombuja, 9th July 2019: His Holiness SwastiSri Charukeerthi Bhattarakha Swamiji of Shravanabelagola Jain Math was presented with the “Chaitanya Chudamani” title by His Holiness SwastiSri Dr. Devendrakeerthi Bhattarakha Swamiji of Hombuja/Humcha Jain Math. Sri Deevendrakeerthi Swamiji presented this title as the “Guruvandana Patra” (letter of respect to the teacher) on…

Continue Reading

ಶ್ರ‍ೀ ಕ್ಷೇತ್ರ ಹೊಂಬುಜಕ್ಕೆ ಶ್ರವಣಬೆಳಗೊಳದ ಸ್ವಸ್ತಿಶ್ರ‍ೀ ಚಾರುಕೀರ್ತಿಸ್ವಾಮೀಜಿಯವರ ಭೇಟಿ

ಹೊಂಬುಜ, 9 ಜುಲೈ 2019: ಶ್ರ‍ೀ ಕ್ಷೇತ್ರ ಹೊಂಬುಜಕ್ಕೆ ಶ್ರವಣಬೆಳಗೊಳದ ಸ್ವಸ್ತಿಶ್ರ‍ೀ ಚಾರುಕೀರ್ತಿಸ್ವಾಮೀಜಿಯವರ ಭೇಟಿ ನೀಡಿದರು. ಅವರಿಗೆ ಶ್ರ‍ೀ ಕ್ಷೇತ್ರ ಹೊಂಬುಜದ ಸ್ವಸ್ತಿಶ್ರ‍ೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪೂರ್ಣಕುಂಭ ಸ್ವಾಗತವನ್ನು ನೀಡಲಾಯಿತು. ಶ್ರ‍ೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಭಗವಾನ್ ಶ್ರ‍ೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ವಾವತಿ ಅಮ್ಮನವರ ದರ್ಶನವನ್ನು ಮಾಡಿದರು. ಈ ಸಂದರ್ಭದಲ್ಲಿ ಅವರು ಶ್ರ‍ೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ವಾವತಿ ಅಮ್ಮನವರಿಗೆ ಬೆಳ್ಳಿಯ ಕಲಶವನ್ನು…

Continue Reading

Shravanabelagola’s SwastiSri Charukeerthi Bhattarakha Swamiji Visits Hombuja

Hombuja, 9th July 2019: His Holiness SwastiSri Charukeerthi Bhattarakha Swamiji of Shravanabelagola Jain Math visited Sri Kshetra Hombuja/Humcha today. He was given a poorna kumbha swagatha to Hombuja under the guidance of His Holiness SwastiSri Dr. Devendrakeerthi Bhattarakha Swamiji of Hombuja Jain Math. On the occassion Sri Charukeerthi Bhattarakha Swamiji…

Continue Reading

Bimba Shuddhi Rituals of Kamatopasarga Parshwanath Tirthankar idols at Hombuja

Hombuja, 23rd June 2019: The bimba shuddhi rituals of the Kamatopasargha Parshwanath Tirthankar idols were held under the guidance of Muni 108 Sri Pavanakeerthi Maharaj and His Holiness SwastiSri Dr. Deevendrakeerthi Bhattarakha Swamiji of Hombuja Jain Math. The idols of Kamatopasargha Parshwanath Tirthankar idols at the navaranga of Parshwanath Basadi…

Continue Reading

Sri Kshetra Hombuja’s New Maharatha Work Initiated

Hombuja, 7th June 2019: His Holiness SwastiSri Dr.Devendrakeerthi Bhattarakha Swamiji the pontiff of Hombuja Jain Math initiated the work for making of new Maharatha on the auspicious occasion of Shruta Panchami by offering special pooja. SwastiSri Dr.Devendrakeerthi Bhattarakha Swamiji has informed that “The idol of Goddess Padmavati was installed on…

Continue Reading

ಶ್ರೀ ಕ್ಷೇತ್ರ ಹೊಂಬುಜದ ಹೊಸ ಮಹಾರಥದ ನಿರ್ಮಾಣಕ್ಕೆ ಚಾಲನೆ

ಹೊಂಬುಜ, 7 ಜೂನ್ 2019: ಶ್ರೀ ಕ್ಷೇತ್ರ ಹೊಂಬುಜದ ಹೊಸ ಮಹಾರಥದ ನಿರ್ಮಾಣಕ್ಕೆ ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶೃತಪಂಚಮಿಯ ಶುಭದಿನದಂದು ಚಾಲನೆ ನೀಡಿದರು. ”ಕ್ರಿ.ಶ.602ರ ಮಾರ್ಚ್ ತಿಂಗಳ ಮೂಲಾನಕ್ಷತ್ರದ ಶುಭದಿನದಂದು ಸ್ಥಾಪನೆಯಾಗಿದ್ದು, ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ವಾರ್ಷಿಕ ಮಹಾರಥೋತ್ಸವವು ಪ್ರತಿವರ್ಷ ಕಳೆದ 1400 ವರ್ಷಗಳಿಂದ ಪರಂಪರೆಯಂತೆ ನಡೆದುಕೊಂಡು ಬರುತ್ತಿದೆ. ಪ್ರಸ್ತುತ ಬಳಕೆಯಲ್ಲಿರುವ…

Continue Reading