ಶ್ರ‍ೀ ಕ್ಷೇತ್ರ ಹೊಂಬುಜದಲ್ಲಿ ನವರಾತ್ರಿ ಹಾಗೂ ವಿಜಯದಶಮಿ 2019ರ ಪೂಜಾ ಮಹೋತ್ಸವ

ಹೊಂಬುಜ, ಸೆಪ್ಟೆಂಬರ್ 19, 2019: ಶ್ರ‍ೀ ಕ್ಷೇತ್ರ ಹೊಂಬುಜದಲ್ಲಿ ನವರಾತ್ರಿ ಹಾಗೂ ವಿಜಯದಶಮಿ 2019ರ ಪೂಜಾ ಮಹೋತ್ಸವದ ನಿಮಿತ್ತ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸತ್‍ಸಂಪ್ರದಾಯದಂತೆ ಪ್ರತಿದಿನವೂ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ.

ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ:

29 ಸೆಪ್ಟೆಂಬರ್ 2019 ಭಾನುವಾರ – ಶರನ್ನವರಾತ್ರಿ ಉತ್ಸವ ಪ್ರಾರಂಭ, ಘಟಸ್ಥಾಪನೆ, ಮಹಾನೈವೇದ್ಯ ಪೂಜೆ
05 ಅಕ್ಟೋಬರ್ 2019 ಶನಿವಾರ – ಸರಸ್ವತಿ ಪೂಜೆ.
06 ಅಕ್ಟೋಬರ್ 2019 ಭಾನುವಾರ – ಜೀವದಯಾಷ್ಟಮಿ
07 ಅಕ್ಟೋಬರ್ 2019 ಸೋವiವಾರ – ಆಯುಧ ಪೂಜೆ ಮತ್ತು ಮಹಾನವಮಿ
08 ಅಕ್ಟೋಬರ್ 2019 ಮಂಗಳವಾರ- ವಿಜಯದಶಮಿ ಉತ್ಸವ, ಶ್ರೀ ಮಹಾದೇವಿ ಪಲ್ಲಕ್ಕಿ ಉತ್ಸವ

– ಶ್ರ‍ೀ ಕ್ಷೇತ್ರ ಹೊಂಬುಜ