ಕೊರೋನಾ ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾದ ಜೈನ ಪುರೋಹಿತರಿಗೆ ನೆರವಿನ ಹಸ್ತ ಚಾಚಿದ ಹೊಂಬುಜ ಜೈನಮಠ

ಶ್ರೀಕ್ಷೇತ್ರ ಹೊಂಬುಜ, 26 ಏಪ್ರಿಲ್ 2020: ಕೊರೋನಾ ಲಾಕ್ಡೌನ್ ನಿಂದಾಗಿ ತೊಂದರೆಗೊಳಗಾಗಿರುವ ಕರ್ನಾಟಕದ ಜೈನ ಪುರೋಹಿತ ವರ್ಗಕ್ಕೆ ಹೊಂಬುಜ ಜೈನ ಮಠದ ವತಿಯಿಂದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ನೆರವನ್ನು ನೀಡಲಾಯಿತು. ಈ ನಿಟ್ಟಿನಲ್ಲಿ ಅಕ್ಷಯ ತೃತೀಯ ದಿನದಂದು ಪೂಜ್ಯ ಸ್ವಾಮೀಜಿ ಯವರ ಸಂಕಲ್ಪದಂತೆ ಕರ್ನಾಟಕದದಾದ್ಯಂತ ಪುರೋಹಿತರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.

ಆಯಾ ಪ್ರದೇಶಗಳಲ್ಲಿ ಸಂಪರ್ಕಿಸಬೇಕಾದವರು:

 • ಮೂಡಬಿದ್ರೆ ಮಠದ ಸೀಮೆ – ಸಂಜಯಂತ್ ಕುಮಾರ್ – 08258-236418, ಸುಧಾಕರ್ – 7760689193
 • ಕಾರ್ಕಳ ಮಠದ ಸೀಮೆ – ಭರತ್ ಇಂದ್ರ, ಕಾರ್ಕಳ -9945503961
 • ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ – ಸನ್ಮತಿ ಪುರೋಹಿತ್ (ಶ್ರ‍ೀರಂಗಪಟ್ಟಣ) – 9448403858
 • ಚಿಕ್ಕೋಡಿ, ಅಥಣಿ – ಆನಂದ್ ಉಪಾಧ್ಯೆ (ಸವದಿ) – 9900724822
 • ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು – ಅಶೋಕ್ ಇಂದ್ರ (ಸಾಗರ) – 9483057486
 • ಹುಬ್ಬಳ್ಳಿ, ಧಾರವಾಡ – ತವನಪ್ಪ ಪಂಡಿತ್ (ಹುಬ್ಬಳ್ಳಿ) – 9844269695
 • ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ – ಚಂದು ಪಂಡಿತ್ (ಹರಪನಹಳ್ಳಿ) – 9900337996
 • ಬೆಳಗಾವಿ – ಶಾಂತಿನಾಥ ಉಪಾಧ್ಯೆ (ಬೆಳಗಾವಿ) – 8277155042
 • ಗದಗ, ಹಾವೇರಿ – ಶ್ರ‍ೀಮಂದರ ಉಪಾಧ್ಯೆ (ಯಲವಟ್ಟಿ) – 9731264526
 • ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಫುರ – ಪ್ರವೀಣ್ ಪುರೋಹಿತ್ (ಬೆಂಗಳೂರು) – 9480264040
 • ಗುಲ್ಬರ್ಗ, ಬೀದರ್, ಬಾಗಲಕೋಟೆ, ವಿಜಯಪುರ – ಚಂದ್ರಕಾಂತ್ ಪಂಡಿತ್ (ಇಂಡಿ) – 9448776973

– ಶ್ರೀಕ್ಷೇತ್ರ ಹೊಂಬುಜ