ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರಾವಣ ಮಾಸದ ಸಂಪತ್ ಶುಕ್ರವಾರ ಪೂಜಾ ಮಹೋತ್ಸವ

ಶ್ರೀಕ್ಷೇತ್ರ ಹೊಂಬುಜ, ಆಗಸ್ಟ್‌ ೫, ೨೦೨೩: ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಶ್ರಾವಣ ಸಂಪತ್ ಶುಕ್ರವಾರದ ಪೂಜÁ ಮಹೋತ್ಸವಗಳು ಜರುಗಲಿರುವುದು. ಸದ್ಧರ್ಮ ಭಕ್ತವೃಂದದವರು ಶ್ರೀಕ್ಷೇತ್ರಕ್ಕೆ ಆಗಮಿಸಿ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಪೂರ್ವಕ ಪೂಜೆಯನ್ನು ಸಮರ್ಪಿಸಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.

ಸಂಪತ್ ಶ್ರಾವಣ ಶುಕ್ರವಾರಗಳು ಹಾಗೂ ಇತರ ವಿಶೇಷ ದಿನಗಳು

ದಿನಾಂಕ : ೧೭-೦೮-೨೦೨೩   ರಿಂದ ಶ್ರಾವಣ ಮಾಸ ಪ್ರಾರಂಭ
ದಿನಾಂಕ : ೧೮-೦೮-೨೦೨೩   ರಂದು ಮೊದಲ ಸಂಪತ್ ಶುಕ್ರವಾರ
ದಿನಾಂಕ : ೨೧-೦೮-೨೦೨೩   ರಂದು ಸೋಮವಾರ ನಾಗರಪಂಚಮಿ
ದಿನಾಂಕ : ೨೩-೦೮-೨೦೨೩   ರಂದು ಬುಧವಾರ ಮುಕುಟ ಸಪ್ತಮಿ
ದಿನಾಂಕ : ೨೫-೦೮-೨೦೨೩   ರಂದು ಎರಡನೇ ಸಂಪತ್ ಶುಕ್ರವಾರ (ವರಮಹಾಲಕ್ಷಿ ವ್ರತ)  
ದಿನಾಂಕ : ೨೯-೦೮-೨೦೨೩   ರಂದು ಮಂಗಳವಾರ ಉಪಾಕರ್ಮ
ದಿನಾಂಕ : ೦೧-೦೯-೨೦೨೩   ರಂದು ಮೂರನೇ ಸಂಪತ್ ಶುಕ್ರವಾರ
ದಿನಾಂಕ : ೦೮-೦೯-೨೦೨೩   ರಂದು ನಾಲ್ಕನೇ ಸಂಪತ್ ಶುಕ್ರವಾರ

ಭೋಜನ ವ್ಯವಸ್ಥೆಗೆ ಅಕ್ಕಿ, ಸಕ್ಕರೆ, ಧಾನ್ಯ ಇತ್ಯಾದಿಗಳನ್ನು ದಾನವಾಗಿ ಸ್ವೀಕರಿಸಲಾಗುತ್ತದೆ.
ವಿ.ಸೂ.: ಭಕ್ತಾದಿಗಳು ತಮ್ಮ ಕಾಣಿಕೆಯನ್ನು ಎಂ.ಓ./ಬ್ಯಾAಕ್ ಡ್ರಾಫ್ಟ್/ಚೆಕ್ ಮೂಲಕ ಕಳುಹಿಸಿಕೊಡಬಹುದು.

NEFT/RTGS ಮೂಲಕ ಹಣ ಸಂದಾಯಕ್ಕಾಗಿ:
Sri Hombuja Jain Math, SB A/c No. 3182500101025001.
Karnataka Bank, Humcha Branch, IFSC Code: KARB0000318
Email: shrihombuja@gmail.com | M: 9483801460

ಆಡಳಿತಾಧಿಕಾರಿ – ಶ್ರೀ ಹೊಂಬುಜ ಜೈನ ಮಠ

ಶ್ರೀ ಹೊಂಬುಜ ಜೈನ ಮಠ, ಅಂಚೆ: ಹುಂಚ – ೫೭೭ ೪೩೬, ಹೊಸನಗರ ತಾ||, ಶಿವಮೊಗ್ಗಜಿಲ್ಲೆ | ೦೮೧೮೫-೨೬೨೭೨೨, ೯೪೮೧೪೫೩೬೫೩

ಸರ್ವರಿಗೂ ಆತ್ಮೀಯ ಸುಸ್ವಾಗತ

www.hombujapadmavati.org | www.facebook.com/hombujapadmavathi