Bimba Shuddhi of Parshwanath Swamy Idol

Bimba Shuddhi of Lord Sri Parshwanath Swamy idol was held under the guidance of His Holiness Swasti Sri Deevendrakeerthi Bhattarakha Swamiji on 9th March 2017.

ಅತಿಶಯ ಶ್ರೀ ಕ್ಷೇತ್ರ ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಿಂಬ ಶುದ್ಧಿಯು ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ  ದೇವೇಂದ್ರಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಯವರ ನೇತೃತ್ವದಲ್ಲಿ ೯ ಮಾರ್ಚ್ ೨೦೧೭ರ ಗುರುವಾರ ನೆರವೇರಿತು.