ಹೊಂಬುಜದ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ಧಾರ

ಹೊಂಬುಜದ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ಧಾರ
ಹೊಂಬುಜದ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ಧಾರ

ಹೊಂಬುಜ, 11 ಅಕ್ಟೋಬರ್ 2020: ಹೊಂಬುಜದ ಪ್ರಸಿದ್ಧ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ಧಾರವನ್ನು 26 ಅಕ್ಟೋಬರ್ 2020 ರ ವಿಜಯದಶಮಿಯ ದಿನದಂದು ಹೊಂಬುಜದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರ‍ೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸಂಕಲ್ಪ ಕೈಗೊಳ್ಳುವ ಮೂಲಕ ಆರ‍ಂಭಿಸಲಾಗುವುದು. ಬಸದಿಯ ಜೀರ್ಣೋದ್ಧಾರದಲ್ಲಿ ಪಾಲ್ಗೊಳ್ಳಲಿಚ್ಚಿಸುವವರು ಶ್ರ‍ೀ ಮಠವನ್ನು ಸಂಪರ್ಕಿಸಲು ಕೋರಲಾಗಿದೆ. – ಶ್ರ‍ೀ ಕ್ಷೇತ್ರ ಹೊಂಬುಜ

One Reply to “ಹೊಂಬುಜದ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ಧಾರ”

  1. ಬಹಳ ಸಂತೋಷದ ವಿಷಯ ! ಜೀರ್ಣೋದ್ದಾರ
    ಸುಗಮವಾಗಿ ನೆಡೆಯಲಿ ಎಂದು ಜಗನ್ಮಾತೆ ಪದ್ಮವತಿ ಮಾತೆಯಲ್ಲಿ ಪ್ರಾರ್ಥಿಸಿಕೊಳ್ಳುತೇನೆ .

Comments are closed.