ಶ್ರ‍ೀ ಕ್ಷೇತ್ರ ಹೊಂಬುಜದಲ್ಲಿ ಗುರುಪೂರ್ಣಿಮೆಯ ಆಚರಣೆ

ಹೊಂಬುಜ/ಹುಂಚ, 17 ಜುಲೈ 2019: ಶ್ರ‍ೀ ಕ್ಷೇತ್ರ ಹೊಂಬುಜದಲ್ಲಿ ಗುರುಪೂರ್ಣಿಮೆಯನ್ನು ಮುನಿ ೧೦೮ ಶ್ರ‍ೀ ಪಾವನಕೀರ್ತಿ ಮಹಾರಾಜರ ಉಪಸ್ಥಿತಿ ಹಾಗೂ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರ‍ೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆಚರಿಸಲಾಯಿತು. ಶ್ರ‍ೀ ಕ್ಷೇತ್ರದ ಶ್ರಾವಕ/ಶ್ರ‍ಾವಿಕೆಯರು, ಮಠದ ಸಿಬ್ಭಂಧಿ ಹಾಗೂ ವಿದ್ಯಾರ್ಥಿಗಳು ಗುರುಗಳಿಗೆ ಗುರುವಂದನೆಯ ಮೂಲಕ ತಮ್ಮ ಗೌರವವನ್ನು ಸಮರ್ಪಿಸಿದರು.
– ಶ್ರ‍ೀ ಕ್ಷೇತ್ರ ಹೊಂಬುಜ