ಹೊಂಬುಜದ ಮಾತೃಹೃದಯಿ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ 38ನೇ ಜನ್ಮದಿನದ ಸಂಭ್ರಮ

ಕರೋನಾ ಮಹಾಮಾರಿಯಿಂದ ವಿಶ್ವದಾದ್ಯಂತ ಲಾಕ್‌‌‌ಡೌನ್ ನಿಂದಾಗಿ ಹಲವಾರು ವರ್ಗಗಳ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ, ದುಡಿಮೆ ಇಲ್ಲದೆ ಜನ-ಜನಜೀವನ ಅಸ್ತವ್ಯಸ್ತಗೊಂಡು ಕೋಟ್ಯಾಂತರ ಜನರು ತೊಂದರೆಗೊಳಗಾಗಿ ಅವರ ತುತ್ತು ಅನ್ನಕ್ಕೂ ತೊಂದರೆ ಉಂಟಾಯಿತು. ಕರ್ನಾಟಕದಾದ್ಯಂತ ಸುಮಾರು 1,500 ರಷ್ಟಿರುವ ಜೈನ ಪುರೋಹಿತರು ನಮ್ಮ ಬಸದಿಗಳನ್ನು ತಲೆತಲಾಂತರದಿಂದ ರಕ್ಷಿಸಿಕೊಂಡು ಬಂದು ಜೈನ ಆಚರಣೆಗಳ ಮೂಲಕ ಆಯಾ ಪ್ರದೇಶದಲ್ಲಿ ಜೈನಧರ್ಮದ ರಕ್ಷಣೆಯಲ್ಲಿ ಶತಶತಮಾನಗಳಿಂದ ಮಹತ್ವದ ಪಾತ್ರವನ್ನು ವಹಿಸಿಕೊಂಡು ಬಂದವರು. ಅಂತಹ ಪುರೋಹಿತ ವರ್ಗವೂ ಕೂಡ ಲಾಕ್‍ಡೌನ್‍ನಿಂದಾಗಿ…

Continue Reading

ಕೊರೋನಾ ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾದ ಜೈನ ಪುರೋಹಿತರಿಗೆ ನೆರವಿನ ಹಸ್ತ ಚಾಚಿದ ಹೊಂಬುಜ ಜೈನಮಠ

ಶ್ರೀಕ್ಷೇತ್ರ ಹೊಂಬುಜ, 26 ಏಪ್ರಿಲ್ 2020: ಕೊರೋನಾ ಲಾಕ್ಡೌನ್ ನಿಂದಾಗಿ ತೊಂದರೆಗೊಳಗಾಗಿರುವ ಕರ್ನಾಟಕದ ಜೈನ ಪುರೋಹಿತ ವರ್ಗಕ್ಕೆ ಹೊಂಬುಜ ಜೈನ ಮಠದ ವತಿಯಿಂದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ನೆರವನ್ನು ನೀಡಲಾಯಿತು. ಈ ನಿಟ್ಟಿನಲ್ಲಿ ಅಕ್ಷಯ ತೃತೀಯ ದಿನದಂದು ಪೂಜ್ಯ ಸ್ವಾಮೀಜಿ ಯವರ ಸಂಕಲ್ಪದಂತೆ ಕರ್ನಾಟಕದದಾದ್ಯಂತ ಪುರೋಹಿತರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಆಯಾ ಪ್ರದೇಶಗಳಲ್ಲಿ ಸಂಪರ್ಕಿಸಬೇಕಾದವರು: ಮೂಡಬಿದ್ರೆ ಮಠದ ಸೀಮೆ – ಸಂಜಯಂತ್…

Continue Reading
Invitation of Hombuja Rathayatra Mahotsava - 2020

Annual Rathayatra Mahotsava of Goddess Padmavati at Hombuja from 13th-18th March 2020

Hombuja (Shimoga District, Karnataka), February 1, 2020: The annual Rathayatra Mahotsava of Lord Parshwanatha and Goddess Padmavathi will be held with other programmes at Humcha from 13th to 18 th March 2020 under the guidance of His Holiness Paramapujya Jagadguru Swasti Sri Devendrakeerthi Bhattarakha Swamiji. The detailed programme Schedule is as below: 10th March…

Continue Reading

2020 – Annual Jathra Mahotsava at Kundadri

Kundadri (Shivamogga District, Karnataka), 14th January 2020: The annual Jathra Mahotsava at Sri Kshetra Kundadri was held on 14th January 2019 under the holy presence of His Holiness SwastiSri Dr. Deevendrakeerthi Bhattarakha Swamiji of Hombuja Jain Math. The celebrations started with Pamchamrutha-abhisheka to Lord Sri Parshwanath Tirthankar idol, & Panchamrutha…

Continue Reading

Renovation of Hattiangadi’s Sri Chandranath Swami Basadi

Hattiangadi (Kundapura Taluk, Udupi District, Karnataka), 8th November 2019: The renovation of the ancient 1008 Sri Chandranath Swamy Digambar Jain Basadi, Hattiangadi, Kundapura Talukm Udupi District, Karnataka is in full swing under the guidance of His Holiness SwastiSri Dr. Deevendrakeerthi Bhattarakha Swamiji of Hombuja Jain Math. Hattiangadi is an ancient…

Continue Reading

ಶ್ರೀಕ್ಷೇತ್ರ ಹೊಂಬುಜದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ವಾರ್ಷಿಕ ಸಮ್ಮೇಳನ

ಹೊಂಬುಜ, 5 ಅಕ್ಟೋಬರ್ 2019: ಶ್ರೀಕ್ಷೇತ್ರ ಹೊಂಬುಜದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ರಾಜ್ಯ ಸಮ್ಮೇಳನವು ಅಕ್ಟೋಬರ್ 18 ರಿಂದ 20ರ ವರೆಗೆ ನಡೆಯಲಿದೆ. ಹೊಂಬುಜ ಜೈನಮಠದ ಆಶ್ರಯದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತದಿಂದ ಸುಮಾರು 300-350 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪ್ರತಿನಿಧಿಗಳು ಕರ್ನಾಟಕದ ಇತಿಹಾಸ, ಸಂಸ್ಕೃತಿ ಹಾಗೂ ಶಾಸನಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಕಳೆದ ರಾಜ್ಯ ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನ ”ಇತಿಹಾಸ ದರ್ಶನ” ಸಂಪುಟ 34ರ…

Continue Reading